23.9 C
Bengaluru
September 27, 2026
Karnataka Bhagya
Blogದೇಶ

ಪ್ರೇಮಿಗಳ ದಿನಕ್ಕೆ ಮಹೇಶ್ ಬಾಬು ಕೀರ್ತಿ ಸುರೇಶ್ ಕೊಟ್ಟು ಭರ್ಜರಿ ಗಿಫ್ಟ್

ಟಾಲಿವುಡ್ ಅಂಗಳದಲ್ಲಿ ಬಿಗ್ ಸ್ಟಾರ್ ಗಳ ಸಾಲು ಸಾಲು ಸಿನಿಮಾಗಳು ತೆರೆಗೆ ಬರಲು ಸಿದ್ಧವಾಗಿದೆ… ಅದೇ ಸಾಲಿನಲ್ಲಿ ಇರುವ ಬಹು ನಿರೀಕ್ಷಿತ ಸಿನಿಮಾ ಸರ್ಕಾರಿ ವಾರು ಪಾಟ …ಹೌದು ಸರ್ಕಾರಿ ವಾರ ಪಾಟ ಸಿನಿಮಾದಲ್ಲಿ ಮಹೇಶ್ ಹಾಗೂ ಬಾಬು ಹಾಗೂ ಕೀರ್ತಿ ಸುರೇಶ್ ಅಭಿನಯ ಮಾಡಿದ್ದಾರೆ…

ಪ್ರೇಮಿಗಳ ದಿನದ ವಿಶೇಷವಾಗಿ ಪ್ರಿನ್ಸ್ ಅಭಿನಯದ ಈ ಚಿತ್ರದ ಹಾಡೊಂದು ಬಿಡುಗಡೆಯಾಗಿದೆ …ಕಲಾವತಿ ಕಲಾವತಿ ಎಂದು ಮಹೇಶ್ ಬಾಬು ನಾಯಕಿ ಕೀರ್ತಿ ಸುರೇಶ್ ರನ್ನು ಕರೆಯುವ ಈ ಹಾಡು ಸೋಷಿಯಲ್ ಮೀಡಿಯಾದಲ್ಲಿ ಮ್ಯಾಜಿಕ್ ಮಾಡುತ್ತಿದೆ…

ಬಿಡುಗಡೆಯಾದ ಒಂದೇ ದಿನಕ್ಕೆ 1ಕೋಟಿ ವೀಕ್ಷಣೆ ಕಂಡಿರೋ ಈ ಹಾಡಿನಲ್ಲಿ ಮಹೇಶ್ ಬಾಬು ಹಾಗೂ ಕೀರ್ತಿ ಸುರೇಶ್ ಕಾಂಬಿನೇಷನ್ ಆನ್ ಸ್ಕ್ರೀನ್ ಮೇಲೆ ಮ್ಯಾಜಿಕ್ ಮಾಡುತ್ತಿದೆ ..ಇನ್ನು ಚಿತ್ರದಲ್ಲಿ ಮಹೇಶ್ ಬಾಬು ಡ್ಯಾನ್ಸ್ ಗೆ ಫ್ಯಾನ್ಸ್ ಫಿದಾ ಆಗಿದ್ದು ಸರ್ಕಾರಿ ವಾರಿ ಪಾಟ ಸಿನಿಮಾ ತೆರೆಗೆ ಬರಲು ಸಿದ್ಧತೆ ಆಗಿದೆ ..

ಇನ್ನು ಈ ಹಾಡಿಗೆ ಎಸ್ ಎಸ್ ತಮನ್ ಸಂಗೀತ ನಿರ್ದೇಶನ ಮಾಡಿದ್ದು ಕೃಷ್ಣ ಹಾಡನ್ನ ಹಾಡಿದ್ದಾರೆ ..ಮೈತ್ರಿ ಮೂವಿ ಮೇಕರ್ ಸಿನಿಮಾಗೆ ಬಂಡವಾಳ ಹಾಕಿದ್ದು ಏಪ್ರಿಲ್ 1ರಂದು ಸಿನಿಮಾ ತೆರೆಗೆ ಬರುವ ಸಾಧ್ಯತೆಯಿದೆ ..

Related posts

ಹುಟ್ಟುಹಬ್ಬ ಆಚರಣೆ ಇಲ್ಲ ಎಂದ ಡೈನಾಮಿಕ್ ಪ್ರಿನ್ಸ್… ಯಾಕೆ ಗೊತ್ತಾ?

Nikita Agrawal

‘ವಿಕ್ರಾಂತ್ ರೋಣ’ನಿಂದ ಬರುತ್ತಿದೆ ಹೊಸ ಹಾಡು.

Nikita Agrawal

ಕನ್ನಡ ಹುಡುಗಿಯಾಗಿ ಗುರುತಿಸಿಕೊಳ್ಳೋದಕ್ಕೆ ಖುಷಿಯಿದೆ – ಶ್ರೀಲೀಲಾ

Nikita Agrawal

Leave a Comment

Share via
Copy link
Powered by Social Snap